[Advaita-l] Serving country is equally important as serving God

Surya Rao suryarao82012 at gmail.com
Tue Nov 1 04:13:58 CDT 2016


SORRY THIS MESSAGE IS SUPPOSED TO GO TO OTHER MAILING GROUP,IT CAME TO THIS
GROUP BY MISTAKE.


SORRY,
Surya Rao

2016-11-01 14:42 GMT+05:30 Surya Rao <suryarao82012 at gmail.com>:

> Namaskara madhva bandugale,
>
>     Here are few patriotic messages came to me,I am just forwarding to you
> people.Please read them and try to follow them,as desha seva is equally
> important as isha seva(Serving country is equally important as serving
> God),I am forwarding these messages to this group.
>
> 1.Pakistan is against India,who is helping Pakistan?China,who is helping
> China?we Indians by buying cheap Chinese products.So,at least form now ,we
> decide to not to buy Chinese Products.Every year more than 70000 crore goes
> to China as profit through sales in India.Let us from now onwards buy
> products from Indian Companies,so that our country money will not go to
> other countries.If you think ,this message worth sharing,please share with
> yours friends.
>
> 2.
> Friends,
>                Whatever we send sms,image,video in whats app,the money
> goes to foreign country.So please send that at hike and save Indian
> money.The money thus saved will be utilized for the development of the
> country.Just think everyday crores of people in India use whats app,so 100s
> of crores everyday goes to the foreign.So,please use hike instead of whats
> app,this app is done by our own country men.
> So,use it and tell your friends to use it.Please use hike instead of whats
> app.
> If you think whatever I said is correct,please forward to your friends
>
> 3.
> ಗೆಳೆಯರೆ  ನಿವು ವಾಟ್ಸ್ ಆಪ್ ನಲ್ಲಿ ಮಾಡೊ sms, image, video  ಅದರಿಂದ ಬಂದ್ ಹಣ
> ವಿದೇಶಿಗರ ಪಾಲಾಗುತ್ತಿದೆ. ಕಾರಣ ದಯವಿಟ್ಟು hike   ನಲ್ಲಿ send ಮಾಡಿ ಅದರಿಂದ ನಮ್ಮ
> ದೇಶಕ್ಕೆ  ಹಣ ಉಳಿಸಿ . ಇದರಿಂದ ಉಳಿಸಿದ ಹಣ ನಮ್ಮ     ದೇಶದ ಅಭಿವೃದ್ದಿಗೆ
> ಸಹಾಯವಗುತ್ತೆ. ಯೊಚನೆ ಮಾಡಿ ದಿನ ನಿತ್ಯ ನಮ್ಮ ಭಾರತದಲ್ಲಿ ಕೋಟ್ಯಾಂತರ ಜನ wats app
> ನಲ್ಲಿ send  ಮಾಡೊದ್ರಿಂದಾ   ನಮ್ಮ ಭಾರತಕ್ಕೆ ನಿತ್ಯ 100 ಕೋಟಿಗೂ ಹೆಚ್ಚು ವಿದೇಶಿಗರ
> ಪಾಲಾಗುತ್ತಿದೆ ದಯವಿಟ್ಟುwats app  ಗಿಂತ ಹೆಚ್ಚು hike ಬಳಸಿ ಇದು ನಮ್ಮ ದೇಶದವರೇ ಮಾಡಿದ
> ಆಪ್  ಅದಕ್ಕೆ ನಿವು ಬಳಸಿ ನಿಮ್ಮ ಸ್ನೇಹಿತರಿಗೂ ತಿಳಿಸಿ. Wats app ಬದಲಾಗಿ hike  ಬಳಸಿ
> ನಾನು ಹೇಳಿದ್ದು ಸರಿ ಅನ್ಸಿದ್ರೆ ನಿಮ್ಮ ಸ್ನೇಹಿತರಿಗೆ ಸೆಂಡ್ ಮಾಡಿ.
>
> 4.
> ಪತಂಜಲಿ ಸ್ಟೋರ್ಸ್ಇಂದ ಮನೆಗೆ ಬೇಕಾದ ಒಂದಷ್ಟು ಐಟಮ್ಸ್ ತಗೊಂಡು ಬರ್ತಾ ಇದ್ದೆ.ದಾರೀಲಿ
> ಸಡನ್ನಾಗಿ ನಮ್ ಗೌರಿಯಕ್ಕ ಸಿಕ್ಕಿದ್ಲು. ಒಂಥರಾ ಮಾಡ್ಕೊಂಡು ನನ್ನ ನೋಡುತ್ತಾ...,ಏನಪ್ಪಾ?
> ಎಲ್ಲಾನೂ ಪತಂಜಲೀನೇ ...!! ಪೂರ್ತಿ ಸಂಘಪರಿವಾರದವನಾಗಿ ಬದ್ಲಾಗ್ಬಿಟ್ಯಾ..? ಅಂತ ಕೇಳಿ
> ಒಂಥರಾ ನಗಾಡಿದ್ಲು.
> ನಾನು,ಇಲ್ಲಪ್ಪಾ..ಹಾಗೇನಿಲ್ಲ, ಅಂದೆ.
> ಪ್ರಾಕ್ಟರ್ ಅಂಡ್ ಗ್ಯಾಮ್ಬಲ್ಲು,ಹಿಂದೂಸ್ತಾನ್ ಲಿವರ್ರು,ನೆಸ್ಲೆ,ಕೋಲ್ಗೇಟು ಎಲ್ಲಾ ಕಂಪನಿ
> ಪ್ರಾಡಕ್ಟುಗಳು ಸಿಗ್ತಾ ಇದ್ರೂ ಪತಂಜಲಿ ಪ್ರಾಡಕ್ಟೇ ತಗೊಳ್ತಿದ್ದಿಯಲ್ಲಾ..! ಅದ್ಕೇ
> ಕೇಳ್ದೆ, ಅಂದ್ಲು.
> ಅದ್ಕೇ ನಾನಂದೆ: ನೋಡಕ್ಕಾ....
> • ಮೊದಲನೆಯದಾಗಿ ಪತಂಜಲಿಯವರ ಎಲ್ಲಾ ಉತ್ಪನ್ನಗಳೂ ಬಹಳ ಚೆನ್ನಾಗಿವೆ.
> • ಎರಡನೆಯದಾಗಿ ಪತಂಜಲಿಯವರ ಉತ್ಪನ್ನಗಳ ಬೆಲೆ ಬೇರೆ ಬ್ರ್ಯಾಂಡ್ ಗಳಿಗಿಂತ ಕಡಿಮೆ ಇದೆ.
> • ಮೂರನೆಯದಾಗಿ ಉತ್ಪನ್ನಗಳ ಮೇಲೆ ಮತ್ತು ಪ್ಯಾಕೆಟ್ಗಳ ಮೇಲೆ ಇಂಗ್ಲೀಶ್ ಬದಲು ದೇಶೀ
> ಭಾಷೆಯನ್ನು ಬಳಸುತ್ತಿರುವುದು ನಮಗೆ ಖುಷಿ ಕೊಟ್ಟಿದೆ.
> • ನಾಲ್ಕನೆಯದಾಗಿ ನಮಗೆ ಪತಂಜಲಿ ನಮ್ಮ ದೇಶದ ಕಂಪನಿ ಅನ್ನುವ ಹೆಮ್ಮೆ ಇದೆ.
> • ಐದನೆಯದಾಗಿ ಪತಂಜಲಿ ಉತ್ಪನ್ನಗಳನ್ನು ಕೊಳ್ಳುವ ಮೂಲಕ,ತನ್ನ ಎಲ್ಲಾ ವೈಕಲ್ಯಗಳನ್ನೂ
> ಮೆಟ್ಟಿ ನಿಂತು ಸಾವಿರಾರು ಕೋಟಿಯ ಕಂಪನಿಯನ್ನು ಕಟ್ಟಿದ ಬಾಬಾರವರ ಇಚ್ಚಾ ಶಕ್ತಿಯನ್ನು
> ಗೌರವಿಸುವ ಇಚ್ಛೆಯಿದೆ.
> • ಆರನೆಯದಾಗಿ ಪತಂಜಲಿ ಕಂಪನಿ ಯಶಸ್ವಿಯಾದಲ್ಲಿ ಮುಂದೆಯೂ ಇಂತಹಾ ಕಂಪನಿಗಳನ್ನು ಕಟ್ಟುವ
> ಸಾಹಸಕ್ಕೆ ಕೈ ಹಾಕುವ ಇತರ ಭಾರತೀಯರಿಗೆ ಸ್ಥೈರ್ಯ ಹೆಚ್ಚುತ್ತದೆ ಅನ್ನುವ ಕಾರಣವಿದೆ.
> • ಏಳನೆಯದಾಗಿ ಪತಂಜಲಿ ಕಂಪನಿಯ ಹಲವು ಉತ್ಪನ್ನಗಳು ನಮ್ಮ ಪಾರಂಪರಿಕ ವಿಧಾನಗಳ ಮೂಲಕ
> ಉತ್ಪಾದಿಸಲ್ಪಟ್ಟಿರುವುದರಿಂದ ಅವುಗಳನ್ನು ಬಳಸಲು ನಮಗೆ ಹೆಚ್ಚು ಆಸಕ್ತಿ ಇದೆ.
> • ಎಂಟನೆಯದಾಗಿ ಪತಂಜಲಿ ಕಂಪನಿ ನಮ್ಮ ದೇಶದ್ದೇ ಆಗಿರುವುದರಿಂದ ದೇಶದ ಹಣ ದೇಶದಲ್ಲಿಯೇ
> ಉಳಿಯುತ್ತದೆ ಎನ್ನುವ ಕಾರಣವೂ ಇದೆ.
> • ಒಂಬತ್ತನೆಯದಾಗಿ ಪತಂಜಲಿ ಕಂಪನಿ ತನ್ನ ಲಾಭಾಂಶದ ಬಹುಪಾಲು ಸಾಮಾಜಿಕ ಕಾರ್ಯಗಳಿಗೆ
> ಮೀಸಲಿಡುವುದಾಗಿ ತಿಳಿಸಿದೆ.ಆ ಮೂಲಕ ಸಮಾಜಕ್ಕೆ ನಮ್ಮದೂ ಒಂದು ಕೊಡುಗೆ ಕೊಟ್ಟಂತಾಗುತ್ತದೆ.
> • ಹತ್ತನೆಯದಾಗಿ ದೇಶದ ಹಿತಾಸಕ್ತಿಗೆ ವಿರುದ್ಧವಾಗಿರುವ ಹಲವು ವಿದೇಶೀ ಕಂಪನಿಗಳಿಗೆ ನಾವೇ
> ಲಾಭ ಮಾಡಿಕೊಡುವುದು ತಪ್ಪುತ್ತದೆ ಅನ್ನುವ ಕಾರಣಕ್ಕೆ ನಾನು ಪತಂಜಲಿ ಪ್ರಾಡಕ್ಟ್ ಗಳನ್ನ
> ಕೊಳ್ಳುತ್ತೇನೆ.
> ಇದಿಷ್ಟು ಕಾರಣಗಳನ್ನು ಬಿಟ್ಟರೆ ಸಂಘ ಪರಿವಾರಕ್ಕೂ ಮತ್ತು ನಾನು ಪತಂಜಲಿ ಉತ್ಪನ್ನಗಳನ್ನು
> ಕೊಳ್ಳೋದಕ್ಕೂ ಯಾವ ಸಂಬಂಧಾನೂ ಇಲ್ಲ ಕಣಕ್ಕಾ..,ಅಂದೆ.
> ನಾ ಅವಳಿಗೆ ಕಾರಣ ಹೆಳ್ದಂಗೇ ನನಗೆ ಅವಳು ಕನಿಷ್ಠ ಐದು ಕಾರಣನಾದ್ರೂ ಹೇಳ್ಬಹುದು
> ಅಂದುಕೊಳ್ಳುತ್ತಾ...
> ಪತಂಜಲಿ ಪ್ರಾಡಕ್ಟುಗಳು ಸಿಗ್ತಾ ಇದ್ರೂ ನೀವುಗಳು ಈಗ್ಲೂ ಪ್ರಾಕ್ಟರ್ ಅಂಡ್
> ಗ್ಯಾಮ್ಬಲ್ಲು,ಹಿಂದೂಸ್ತಾನ್ ಲಿವರ್ರು,ನೆಸ್ಲೆ,ಕೋಲ್ಗೇಟು ಮುಂತಾದ ಕಂಪನಿಗಳ ಪ್ರಾಡಕ್ಟೇ
> ತಗೊಳ್ತೀರಲ್ಲಾ..ಅದಕ್ಕೆ ಏನು ಕಾರಣ? ಅಂತ ಕೇಳಿದೆ.
> ನಂಗೆ ಚೂರು ಅರ್ಜೆಂಟಿದೆ.ನಾಕೂವರೆಗೆ ಯಾರೋ ಬರ್ತೀನಿ ಅಂದಿದ್ರು.ನಾಳೆ ಮದ್ಯಾನ
> ಸಿಕ್ತೀನಿ.ಈ ವಿಷಯ ಮಾತಾಡಣ ಅಂತ್ಹೇಳಿ i20 ಹತ್ಕೊಂಡು ಹೊರಟೇ ಬಿಟ್ಳು ನಮ್ ಗೌರಿಯಕ್ಕ!
> .
> .
> ಅವಳು ಹೇಳಿದ ನಾಳೆ ಮದ್ಯಾನ ಆಮೇಲೆ ಐದು ಸಾರಿ ಬಂದು ಹೋಯ್ತು.ಆದ್ರೆ ಅವಳಿನ್ನೂ
> ಬಂದಿಲ್ಲ!ನಿಮಗೆಲ್ಲಾದರೂ ಕಂಡ್ರೆ ನಾನು ಕಾಯ್ತಾ ಇದ್ದೀನಿ ಅಂತ ಹೇಳಿ ನನ್ ಹತ್ರ
> ಕಳ್ಸಿ.ಆಯ್ತಾ...?
>
> Regards,
> Surya Rao
>


More information about the Advaita-l mailing list