[Advaita-l] Launching of the Dedicated You Tube channel 'Tattva Shankara'.
V Subrahmanian
v.subrahmanian at gmail.com
Mon Apr 27 10:14:30 EDT 2020
The Channel will host content on Shankaracharya and His Philosophy in all
languages.
ಅದ್ವೈತ ಸಿದ್ಧಾಂತವನ್ನು ಮನಮನಕ್ಕೂ ತಲುಪಿಸಲು...
ಕೇವಲ - ಶ್ರೀಶ್ರೀ ಶಂಕರ ಭಗವತ್ಪಾದರಿಗಾಗಿಯೇ ಸಮರ್ಪಿತವಾಗಿರುವ ಯೂ ಟ್ಯೂಬ್ ವಾಹಿನಿ;
ತತ್ತ್ವ ಶಂಕರ
https://www.youtube.com/channel/UCbbMnTZv1Bpqz9j3AruDR1g
ತಾ|| 28/4/20
ಶ್ರೀಶ್ರೀ ಶಂಕರ ಭಗವತ್ಪಾದರ ಜಯಂತಿಯಂದು ಲೋಕಾರ್ಪಣೆಯಾಗುತ್ತಿದೆ.
ಶಂಕರ-ಶಾಂಕರ ದರ್ಶನ
ಎಂಬ ಶೀರ್ಷಿಕೆಯಲ್ಲಿ
ಡಾ|| ಪಾವಗಡ ಪ್ರಕಾಶ ರಾವ್ ಅವರಿಂದ ನೂತನ ಉಪನ್ಯಾಸ ಮಾಲಿಕೆ ಆರಂಭವಾಗುತ್ತದೆ.
ಈ ಗುರುಸೇವೆಗೆ ತಮ್ಮೆಲ್ಲರ ಸಹಕಾರ ಅತ್ಯಗತ್ಯ.
Subscribe to youtube channel "Tattva Shankar"
Steps:-
1.Click the link
2.Click the subscribe button
3.Click the Bell🔔icon & tick "All".
Queries:- Tattvashankara at gmail.com
More information about the Advaita-l mailing list