[Advaita-l] Jiva - Brahman non-difference in Bhagavatam and Shiva Puranam
V Subrahmanian
v.subrahmanian at gmail.com
Fri Jul 2 07:05:23 EDT 2021
On Fri, Jul 2, 2021 at 4:34 PM V Subrahmanian <v.subrahmanian at gmail.com>
wrote:
> The gist of the post is: There is the mention of 'Brahmatmaikatva' in
> Bhagavatam and 'Jivabrahmaikya' in the Shiva Puranam. Thereby, a
> correspondence across these two puranas is shown. By reading all the
> shlokas cited one can get the purport of the post.
>
> ಶಿವ ಪುರಾಣ - ಶ್ರೀಮದ್ಭಾಗವತಗಳಲ್ಲಿ ಏಕವಾಕ್ಯತೆ
> ಶ್ರೀಮದ್ಭಾಗವತದ ಈ ಶ್ಲೋಕ ಪ್ರಸಿದ್ಧವಾಗಿದೆ:
> सर्ववेदान्तसारं यद् ब्रह्मात्मैकत्वलक्षणम् ।
> वस्तु अद्वितीयं तन्निष्ठं कैवल्यैकप्रयोजनम् ॥ १२ ॥
> ಸಕಲ ವೇದಾಂತಗಳ ಸಾರಭೂತಾರ್ಥವು ಬ್ರಹ್ಮಾತ್ಮೈಕತ್ವ ಎಂದು ಇಲ್ಲಿ ಹೇಳಿದೆ.
> ಶಿವ ಪುರಾಣದಲ್ಲೂ ಈ ಅರ್ಥವುಳ್ಲ ಮಾತಿದೆ:
> ಈ ಪುರಾಣದ 'ಏಕಾದಶ ರುದ್ರ ಸಂಹಿತಾ' ಭಾಗದಲ್ಲಿ ವೇದವ್ಯಾಸ - ಜೈಮಿನಿಗಳ ಸಂವಾದದಲ್ಲಿ ಹೀಗೆ
> ಕೆಲವು ಶ್ಲೋಕಗಳಿವೆ:
> ज्ञानं वेदान्तजं ज्ञानमज्ञानं चान्यदिष्यते |
> जीवब्रह्मैक्यविषयं तदेव स्यान्न चेतरत् ||
> ......
> तथा वेदान्तवाक्यानां तात्पर्यस्य विचारणात् ||
> ವೇದಾಂತ ವಾಕ್ಯಗಳ ವಿಚಾರದಿಂದ ಬರುವುದು ಜೀವಬ್ರಹ್ಮೈಕ್ಯ ವಿಷಯಕವಾದ ಜ್ಞಾನ ಎಂದು ವೇದ
> ವ್ಯಾಸರು ಹೇಳುತ್ತಾರೆ.
> [ಈ ಶ್ಲೋಕಗುಚ್ಛದ ಮೂಲವಾದ 'ಏಕಾದಶ ರುದ್ರ ಸಂಹಿತಾ' ಇನ್ನೂ ಪ್ರಕಾಶಿತವಾಗಿಲ್ಲವೆಂದು
> ತಿಳಿಯುತ್ತೆ. https://vmlt.in/ncc/3?page=39 ಈ ಹೆಸರನ್ನು ಬೇರೆ ಗ್ರಂಥಗಳಲ್ಲಿ
> ಉಲ್ಲೇಖ ಮಾಡಿದ್ದಾರೆ.
> ನಮಗೆ ಈ ಶ್ಲೋಕಗಳು ದೊರಕಿದ್ದು ಶ್ರೀ ಅಯ್ಯಣ್ಣ ದೀಕ್ಷಿತರ 'ವ್ಯಾಸ ತಾತ್ಪರ್ಯ ನಿರ್ಣಯ'
> ಎಂಬ ಗ್ರಂಥದಲ್ಲಿ. ಇದರ ಇಮೇಜ್ ಕೆಳಗೆ ನೋಡಿ. ]
> ಆದರೆ ಶಿವ ಪುರಾಣದ್ದೇಯಾದ ಮತ್ತೊಂದು ಭಾಗವಾದ 'ವಿದ್ಯೇಶ್ವರ ಸಂಹಿತಾ' ದಲ್ಲಿ ಈ ಮಾತಿದೆ:
> https://www.sanskritworld.in/.../book/book_50dbeb7a95cd3.txt
> जीवब्रह्मैक्यविषयं बुद्ध्वा प्रणवमभ्यसेत् ॥ १,१३.३५
> त्रैलोक्यसृष्टिकर्तारं स्थितिकर्तारमच्युतम् ॥ १,१३.३५
> संहर्तारं तथा रुद्रं स्वप्रकाशमुपास्महे ॥ १,१३.३६ [ತ್ರಿಮೂರ್ತಿಗಳ ಉಲ್ಲೇಖವೂ
> ಇದೆ]
> ಈ ಶ್ರೀಮದ್ಭಾಗವತ - ಶಿವಪುರಾಣಗಳಲ್ಲಿ ಕಾಣಿಸಿದ ಐಕ್ಯಬೋಧಕ ಶಬ್ದಗಳು ಅದ್ವೈತ ಪ್ರಸ್ಥಾನ
> ತ್ರಯ ಭಾಷ್ಯಾದಿ ಕೆಲವು (ಇಲ್ಲಿ ಗಣನೆಗೆ ತೆಗೆದುಕೊಳ್ಳದ ಅನೇಕ ಗ್ರಂಥಗಳ ಬಿಟ್ಟು)
> ಗ್ರಂಥಗಳಲ್ಲಿ ಅನೇಕ ಬಾರಿ ಬಳಕೆಯಾಗಿರುವುದನ್ನು ಕಾಣಬಹುದಾಗಿದೆ:
> https://tinyurl.com/rwmzrpca ब्रह्मात्मैकत्व...(51)
> https://tinyurl.com/4wka653n ब्रह्मात्मैक्य (52)
> https://tinyurl.com/3v3ab36r जीवब्रह्मैक्य...( 16)
> ಗರುಡ ಪುರಾಣದಲ್ಲಿ 'ಅಹಂ ಬ್ರಹ್ಮಾಸ್ಮಿ' ಯ ವಾಕ್ಯಾರ್ಥ ವಿವರಣೆ ಇದೆ:
> https://adbhutam.files.wordpress.com/.../garuda-pu...
> ಶಿವ ಪುರಾಣದಲ್ಲಿ 'ತತ್ತ್ವಮಸಿ' ಮಹಾವಾಕ್ಯದ ಉಲ್ಲೇಖವಿದೆ:
> https://sa.wikisource.org/s/t6f
> पुनर्मृत्युंजयं मन्त्रं पञ्चाक्षरमतः परम् ।।
> चिंतामणिं तथा मंत्रं दक्षिणामूर्ति संज्ञकम् ।। ४८ ।।
> ततस्तत्त्वमसीत्युक्तं महावाक्यं हरस्य च ।।
> पञ्चमंत्रांस्तथा लब्ध्वा जजाप भगवान्हरिः ।। ४९ ।।
> The five mantras are: Mrutyunjaya, Panchakshari, Cintamani, Dakshinamurti
> and Tattvamasi Mahavakya. ಈ ಐದು ಮಂತ್ರಗಳನ್ನು ಪಡೆದು ಶ್ರೀಹರಿಯು ಜಪಿಸಿದನೆಂದು
> ಹೇಳಿದೆ.
> 'ಅಹಂ ಬ್ರಹ್ಮಾಸ್ಮಿ' ಮತ್ತು 'ತತ್ತ್ವಮಸಿ' ವಾಕ್ಯಗಳೂ ಅವುಗಳ ಅರ್ಥವಿರುವ ವಾಕ್ಯಗಳೂ
> ಅದ್ವೈತ ಭಾಷ್ಯಾದಿ ಅನೇಕ ಗ್ರಂಥಗಳಲ್ಲಿ ಯಥಾಶ್ರುತಾರ್ಥದಲ್ಲಿ, ಯಾವುದೇ ಅರ್ಥಭೇದ ಮಾಡದೆ,
> ಬಳಕೆಯಾಗಿವೆ.
> ಓಂ ತತ್ ಸತ್
>
> Image from the 'Vyasa Tatparya Nirnaya' of Sri Ayyanna Dikshita:
>
> This can be viewed in Advaitin Google groups.
>
More information about the Advaita-l mailing list