ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರದ ಶಾಂಕರ ಭಾಷ್ಯದ ಕನ್ನಡಾನುವಾದ. ಅನೇಕ ಶ್ರುತಿ, ಸ್ಮೃತಿ, ಪುರಾಣ, ಇತಿಹಾಸ ವಾಕ್ಯಗಳನ್ನೊಳಗೊಂಡ ಈ ಗ್ರಂಥ ಹರಿಹರ, ತ್ರಿಮೂರ್ತಿ ಅಭೇದ ಮುಂತಾದ ವಿಷಯಗಳಿಗೆ ಶಾಸ್ತ್ರಾಧಾರ ತೋರಿಸುತ್ತೆ. https://archive.org/details/Vishnu_Sahasranama_Stotra_With_Shankaracharya_Bhashya