[Advaita-l] Latest Kannada article by Sri G.R.Patil on the Akshobhya - Vidyaranya 'Debate'

V Subrahmanian v.subrahmanian at gmail.com
Thu Mar 18 13:34:57 EDT 2021


ಶ್ರೀ ಸೋಸಲೆ-ವ್ಯಾಸರಾಯ ಮಠದ ಇಂದಿನ ಪೀಠಾಧಿಪತಿಗಳಾದ ಶ್ರೀ ವಿದ್ಯಾಶ್ರೀಶ ತೀರ್ಥರು
 ‘ಅಕ್ಷೋಭ್ಯ-ವಿದ್ಯಾರಣ್ಯರ ವಾದ’ವನ್ನು ಕುರಿತು ಒಂದು ವಿಚಾರ-ಸಂಕಿರಣವನ್ನು ಏರ್ಪಡಿಸಿ,
ಅದರಲ್ಲಿ ಮೂವರು ವಿದ್ವಾಂಸರಿಗೆ ಈ ವಿಷಯವನ್ನು ಕುರಿತು ತಮ್ಮ ತಮ್ಮ ವಿಚಾರಗಳನ್ನು ಮಂಡಿಸಲು
ವ್ಯವಸ್ಥೆ ಮಾಡಿದ್ದರು.  ಈ ಸಂದರ್ಭದಲ್ಲಿ ಹೊರಬಂದ ಅಭಿಪ್ರಾಯಗಳನ್ನು ವಿಮರ್ಶೆ ಮಾಡಿದ್ದಾರೆ
ಧಾರವಾಡದ ಶ್ರೀ ಜಿ.ಆರ್. ಪಾಟೀಲ ಅವರು ಈ ಕೆಳಗಿನ ಲೇಖನದಲ್ಲಿ:

https://adbhutam.files.wordpress.com/2021/03/grp-on-aksh-vidya-sem-vrm-.pdf

regards
subbu


More information about the Advaita-l mailing list