[Advaita-l] A Kannada lecture on Jnana svarupa in Shankara system
V Subrahmanian
v.subrahmanian at gmail.com
Fri Sep 3 03:26:05 EDT 2021
ಕೃಷ್ಣ ಕಮಲ ವೇದಾನ್ತಪಾಠಶಾಲಾ
ಆತ್ಮೀಯ ಜಿಜ್ಞಾಸುಬಾನ್ಧವರಲ್ಲಿ ವಿಜ್ಞಾಪನೆಗಳು,
ಇದೇ ಸೆಪ್ಟೆಂಬರ್ ಮಾಸದ ಪ್ರಾತಿಮಾಸಿಕ ಪ್ರವಚನಕಾರ್ಯಕ್ರಮವು ದಿನಾಂಕ- ೦4-09-2021 ಶನಿವಾರ
ಪ್ರಾತಃಕಾಲ 6-45 ರಿಂದ 8 ಘಂಟೆಯ ವರೆಗೆ YouTube Live stream ನಲ್ಲಿ ನಡೆಯಲಿದೆ.
https://youtu.be/Zovzk0X5lXs
ವಿಷಯ- ಶಾಙ್ಕರಾದ್ವೈತಸಿದ್ಧಾನ್ತದಲ್ಲಿ ಜ್ಞಾನದ ಸ್ವರೂಪ
ಪ್ರವಚನಕಾರರು- ಮಹಾಮಹೋಪಾಧ್ಯಾಯ ಡಾ. ಎಸ್. ರಂಗನಾಥ್
ಈ ಅಪೂರ್ವಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಹಾರ್ದಸ್ವಾಗತ
Kkp info ಬಳಗದವರೆಲ್ಲರೂ ತಪ್ಪದೇ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಪ್ರಾರ್ಥನೆ.
ಎಸ್.ಆರ್. ಅನಂತಮೂರ್ತಿ
More information about the Advaita-l mailing list