[Advaita-l] Upcoming camp on Panchakoshas - Kannada
V Subrahmanian
v.subrahmanian at gmail.com
Thu Sep 30 02:01:30 EDT 2021
ವೇದಾಂತಭಾರತೀ
ಕೃಷ್ಣರಾಜನಗರ
ಮಾನ್ಯರೇ,
ಪ್ಲವ ನಾಮ ಸಂವತ್ಸರದ ಜ್ಞಾನದೀಪ ಆಧ್ಯಾತ್ಮಿಕ ಶಿಬಿರವು ಪರಮಪೂಜ್ಯ ಶ್ರೀ ಶ್ರೀ ಶಂಕರಭಾರತೀ
ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಅಕ್ಟೋಬರ್ ತಿಂಗಳ 22, 23 ಮತ್ತು24
ರಂದು(ಶುಕ್ರವಾರ ಶನಿವಾರ ಮತ್ತು ಭಾನುವಾರ) ಜಪದಕಟ್ಟೆಯಲ್ಲಿ ನಡೆಯಲಿದೆ.
ವಿಷಯ : ಪಂಚಕೋಶ
ಸಮಯ : 22 ರ ಬೆಳಗ್ಗೆ 9 ರಿಂದ 24ರ ಮಧ್ಯಾಹ್ನದ ವರೆಗೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ಕೆಳಗಿನ ಲಿಂಕ್ನಲ್ಲಿ ತಮ್ಮ ವಿವರಗಳನ್ನು
ಅಕ್ಟೋಬರ್ 3ನೇ ತಾರೀಖಿನೊಳಗೆ ನಮೂದಿಸುವುದು.
https://docs.google.com/forms/d/1anfWS7xp5ZqRBS19VcpZi8rCHDprFUozBipkXzaaJCs/edit
ಆಗಮಿಸುವವರು ವಿವೇಕಚೂಡಾಮಣಿ ಹಾಗೂ ಪಂಚದಶಿಯಲ್ಲಿ ತಿಳಿಸಿದ ಪಂಚಕೋಶವಿವೇಕ ಪ್ರಕರಣವನ್ನು
ಅವಲೋಕನ ಮಾಡಿಕೊಂಡು ಬರಬೇಕಾಗಿ ಸೂಚನೆ. ಇವುಗಳನ್ನು ಈ ಲಿಂಕ್ ನಲ್ಲಿ ಡೌನ್ ಲೋಡ್
ಮಾಡಿಕೊಳ್ಳಬಹುದಾಗಿದೆ.
https://drive.google.com/drive/u/0/folders/1nzbvkpl-E9GIQ5nwDcqS7gk1mxLu1H8k
ಹೆಚ್ಚಿನ ವಿವರಗಳನ್ನು ಮುಂದಿನ ದಿನದಲ್ಲಿ ತಿಳಿಸಲಾಗುವುದು.
ಇತಿ
Dr.ಶ್ರೀಧರ ಹೆಗಡೆ
ನಿರ್ದೇಶಕರು ವೇದಾಂತಭಾರತೀ
More information about the Advaita-l mailing list