[Advaita-l] Sri Aravind Subramanyam's Book, now in Kannada. On Swami Ayyappan

V Subrahmanian v.subrahmanian at gmail.com
Sat Aug 24 06:58:58 EDT 2024


About the book.

ಬಹು ನಿರೀಕ್ಷಿತ ಕನ್ನಡ ಆವೃತ್ತಿಯ ಶ್ರೀ ಭೂತನಾಥ ಉಪಖ್ಯಾನ ಆಗಸ್ಟ್ 4 ರಂದು ಬಿಡುಗಡೆ
ಯಾಗಿದೆ.

ಪುರಾಣದಿಂದ ಆಯ್ದ ಮೂಲಭೂತ ಅಂಶಗಳನ್ನು ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರಕಟಿಸಿದ ಪುಸ್ತಕ
ಇದಾಗಿದೆ.

 ಇತಿಹಾಸದಲ್ಲಿ ಮೊದಲ ಬಾರಿಗೆ ಈ ಪುಸ್ತಕವನ್ನು ಕನ್ನಡದಲ್ಲಿ ಬಿಡುಗಡೆ ಮಾಡಲಾಗುತ್ತಿದೆ, ಈ
ಪುಸ್ತಕವನ್ನು ಶ್ರೀ ಅರವಿಂದ ಸುಬ್ರಹ್ಮಣ್ಯಂ ಬರೆದಿದ್ದಾರೆ, ಶ್ರೀ ಪಾ.ರಾ ಕೃಷ್ಣಮೂರ್ತಿ
ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ನಿಮ್ಮ ಆರ್ಡರ್ ಅನ್ನು ಬುಕ್ ಮಾಡಲು ದಯವಿಟ್ಟು ಕೆಳಗಿನ ಲಿಂಕ್ ಬಳಸಿ:


https://srivedabooks.myinstamojo.com/product/5586582/bhutanatha-upakhyanam-kannada


More information about the Advaita-l mailing list