https://youtu.be/nHbO2zgquNg ಗಣೇಶಚತುರ್ಥಿಯ ಪವಿತ್ರ ದಿನದಂದು ಪ್ರಸಿದ್ಧ ವಿದ್ವಾಂಸರೂ, ಉಪನ್ಯಾಸಕರೂ ಆದ ವಿದ್ವಾನ್ ಗಣೇಶ ಭಟ್ಟ ಹೋಬಳಿಯವರಿಂದ, ಸ್ಯಮಂತಕೋಪಾಖ್ಯಾನದ ಕುರಿತು ಉಪನ್ಯಾಸ. ಚತುರ್ಥೀಚಂದ್ರದರ್ಶನದಿಂದ ಒದಗಿಬರಬಹುದಾದ ಅಪವಾದದ ನಿವಾರಣೆಗೆ ಪರಿಹಾರೋಪಾಯ ಈ ಉಪಾಖ್ಯಾನವಾಗಿದೆ.