[Advaita-l] Daily Vedanta Titbits in Kannada

V Subrahmanian v.subrahmanian at gmail.com
Thu Sep 12 04:34:26 EDT 2024


Playlist of the daily chintane of the Bhagavatam linked to Shankara's
teaching presented by HH Sri Shankara Bharati Swamiji during Chaturmasya.
These short talks are full of Vedantic thoughts and inspiring.

https://www.youtube.com/playlist?list=PLEpGJy_cCDU-me0MPx8UTKsiw4SwLuHD2

ಚಾತುಮಾಸ್ಯದ ಪವಿತ್ರ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶಂಕರಭಾರತೀ ಮಹಾಸ್ವಾಮಿಗಳವರು
ರಾತ್ರಿ ಪೂಜೆಯ ನಂತರ ಭಾಗವತದ ಉಪದೇಶಗಳು ಹಾಗೂ ಶ್ರೀ ಶಂಕರಾಚಾರ್ಯರ ಉಪದೇಶಗಳ ಕುರಿತಾದ
ಚಿಂತನೆಯನ್ನು ನಡೆಸುತ್ತಿದ್ದು ಅವುಗಳ ಪ್ರತಿದಿನದ ವೀಡಿಯೋಗಳನ್ನು ಈ Youtube ಲಿಂಕ್
ನಲ್ಲಿ ವೀಕ್ಷಿಸಬಹುದಾಗಿದೆ.


More information about the Advaita-l mailing list