[Advaita-l] Kannada vyakhyana of Dakshinamurti stotra
V Subrahmanian
v.subrahmanian at gmail.com
Wed Apr 29 05:47:15 EDT 2020
Many thanks for rendering the discourse and posting the links. We can
hear the discourse and also share the links widely.
regards
subrahmanian.v
On Wed, Apr 29, 2020 at 1:51 PM Vishwanath Hegde via Advaita-l <
advaita-l at lists.advaita-vedanta.org> wrote:
> ಆತ್ಮೀಯರೇ,
>
> 'ಭೂಮಾ' ವತಿಯಿಂದ ಕಳೆದ ಹತ್ತು ಹನ್ನೆರಡು ದಿನಗಳ ಹಿಂದೆ ಪ್ರಾರಂಭಿಸಲಾದ
> #ದಕ್ಷಿಣಾಮೂರ್ತಿಸ್ತೋತ್ರವ್ಯಾಖ್ಯಾನಸರಣಿ ಯು ಭಗವತ್ಪಾದ ಶಂಕರರ ಜಯಂತಿಯ ದಿನವೇ
> ಸಂಪೂರ್ತಿಯನ್ನು ಕಾಣುವಂತಾಗಿದ್ದು ಸೌಭಾಗ್ಯವೇ ಸರಿ.
>
> ವೇದಾಂತವನ್ನು ತಿಳಿದುಕೊಳ್ಳಲು ಬಯಸುವ ಜಿಜ್ಞಾಸುಗಳಿಗೆ ಶಂಕರಾಚಾರ್ಯರು ಅನೇಕ
> ಪ್ರಕರಣಗ್ರಂಥಗಳನ್ನು ರಚಿಸಿಕೊಟ್ಟಿದ್ದಾರೆ. ದಕ್ಷಿಣಾಮೂರ್ತಿಸ್ತೋತ್ರವು ಸಂಪೂರ್ಣವಾಗಿ
> ವೇದಾಂತಸಿದ್ಧಾಂತದ ಸಾರರೂಪದಲ್ಲಿದೆ. ಹಾಗಾಗಿ ಈ ಸ್ತೋತ್ರದ ಅರ್ಥಜ್ಞಾನವು ವೇದಾಂತಕ್ಕೆ
> ಪ್ರವೇಶವನ್ನು ಒದಗಿಸುತ್ತದೆ.
>
> ಜೊತೆಗೆ ಈ ಸ್ತೋತ್ರವು ಪಾರಾಯಣಮಾತ್ರದಿಂದಲೇ ಶ್ರೇಯಸ್ಸನ್ನು ಉಂಟುಮಾಡುವಂಥದ್ದೂ ಆಗಿದೆ.
>
> ಇಂಥ ಸ್ತೋತ್ರದ ಅರ್ಥವಿವರಣೆಯನ್ನು ಮಾಡುವ ಪುಣ್ಯಕಾರ್ಯದಲ್ಲಿ 'ಭೂಮಾ' ತೊಡಗಿಸಿಕೊಂಡು,
> ಭಗವತ್ಪಾದರ ಆಶೀರ್ವಾದದಿಂದ ಆ ಕಾರ್ಯದ ಸಂಪೂರ್ತಿಯನ್ನೂ ಕಂಡಿದೆ.
>
> ಆಸಕ್ತರು, ಜಿಜ್ಞಾಸುಗಳಿಗೆಲ್ಲ ಇದು ಹೆಚ್ಚು ತಲುಪುವಂತಾಗಬೇಕು. ವೇದಾಂತದ ಗಂಧ ಎಲ್ಲೆಡೆ
> ಪಸರಿಸಿಬೇಕು. ಅದೇ ಶಂಕರರಿಗೆ ನಾವು ಮಾಡುವ ಬಹುದೊಡ್ಡ ಸೇವೆ.
>
> ಎಲ್ಲ ಸ್ತೋತ್ರಗಳ ವಿವರಣೆಯೂ ಒಟ್ಟಿಗೆ ಸಿಗುವಂತೆ ಇಲ್ಲಿ ಕೊಂಡಿಗಳನ್ನು ಸಂಗ್ರಹಿಸಿ
> ಕೊಡಲಾಗಿದೆ.
>
> ಎಲ್ಲರಿಗೂ ಶಂಕರಜಯಂತಿಯ ಶುಭಕಾಮನೆಗಳು.
>
> #ಶ್ರೀಶಂಕರಃ_ಪಾತು_ನಃ
>
> https://www.youtube.com/playlist?list=PLjhlL6tQEqLQfJI6_xR0pCqgj35NPQG0v
>
> 1. https://youtu.be/5dMJAJrlZTk
>
> 2. https://youtu.be/dd0GEf81dVg
>
> 3. https://youtu.be/T_eO8ad3EsQ
>
> 4. https://youtu.be/s92-21omdzk
>
> 5. https://youtu.be/Tn_RtcsqUoM
>
> 6. https://youtu.be/XCkKaLrAsac
>
> 7.https://youtu.be/GueYLnvqY7o
>
> 8.https://youtu.be/NCBn5n2pMA0
>
> 9.https://youtu.be/qJxWj_6fGk8
>
> 10. https://youtu.be/6bpTkB72x7E
> _______________________________________________
> Archives: http://lists.advaita-vedanta.org/archives/advaita-l/
> http://blog.gmane.org/gmane.culture.religion.advaita
>
> To unsubscribe or change your options:
> https://lists.advaita-vedanta.org/cgi-bin/listinfo/advaita-l
>
> For assistance, contact:
> listmaster at advaita-vedanta.org
>
More information about the Advaita-l mailing list