[Advaita-l] Suta Samhita discourses in Kannada
V Subrahmanian
v.subrahmanian at gmail.com
Fri May 22 13:12:38 EDT 2020
https://www.youtube.com/playlist?list=PLEpGJy_cCDU-yoin4UnyYu4fnctAkKOJN
ಮಾನ್ಯರೇ,
ದಿನಾಂಕ 21-5-2020ರಿಂದ ಪರಮಪೂಜ್ಯ ಶ್ರೀಶ್ರೀ ಶಂಕರಭಾರತೀ ಮಹಾಸ್ವಾಮಿಗಳವರು
ಕೃಷ್ಣರಾಜನಗರದ ಶ್ರೀಮಠದಲ್ಲಿ ಸಂಜೆ 6.15ರಿಂದ ಸ್ಕಂದಪುರಾಣಾಂತರ್ಗತ ಸೂತಸಂಹಿತೆಯ
ಕುರಿತಾಗಿ ಉಪನ್ಯಾಸವನ್ನು ಅನುಗ್ರಹಿಸುತ್ತಿದ್ದಾರೆ. ಪ್ರತಿದಿನದ ಉಪನ್ಯಾಸವನ್ನು ಮರುದಿನ
Youtubeನಲ್ಲಿ Upload ಮಾಡಲಾಗುವುದು. ತಾವೆಲ್ಲರೂ ವೀಕ್ಷಿಸಬಹುದಾಗಿದೆ.
This is an announcement about the Suta Samhita discourse in Kannada by HH
Sri Shankara Bharati Swamiji of Yedathore Mutt, K.R.Nagar, Mysuru Dist. It
is a daily discourse and the recording will be uploaded the next day on You
Tube. The link/playlist is given above.
regards
subbu
More information about the Advaita-l mailing list