[Advaita-l] [advaitin] A few verses from the Sarva Vedanta Siddhanta Sara Sangraha of Shankara
Chitra Ravi
chitraravi.nikhilesh at gmail.com
Sat Sep 26 22:33:27 EDT 2020
Namaskaram,
Thankyou for sharing this.
Can anyone give English translation for these verses?
Thanks
Chitra
On Sat 26 Sep, 2020, 10:44 PM V Subrahmanian, <v.subrahmanian at gmail.com>
wrote:
> The following short article, in Kannada, highlights a few verses from
> Shankara's work. It is noteworthy that a verse says: Shuka, etc. were
> freed from any kind of bondage by Shiva's grace. We have the shuka rahasya
> upanishad in this regard, the link of which is provided below. This
> Upanishad is also famous and doctrinally important tp Advaita since the
> passage:
>
> कार्योपाधिरयं जीवः कारणोपाधिरीश्वरः । कार्यकारणतां हित्वा पूर्णबोधोऽवशिष्यते ॥ १२॥
>
>
> teaching that both Ishwara and jiva are products of upadhi. There are
> many other Advaita-friendly concepts in this Upanishad.
>
> ಶಿವ ಪ್ರಸಾದ
> 'ಸರ್ವ ವೇದಾಂತ ಸಿದ್ಧಾಂತ ಸಾರ ಸಂಗ್ರಹಃ' ಎಂಬ 1006 ಶ್ಲೋಕಗಳುಳ್ಳ ಗ್ರಂಥವು ಶಂಕರಾಚಾರ್ಯ
> ಪ್ರಣೀತವೆಂದು ಪ್ರಸಿದ್ಧ. ಇದರಲ್ಲಿ ವೇದಾಂತದ ಸುದೀರ್ಘ ವಿಶದೀಕರಣವಿದೆ. ಇಲ್ಲಿ ಬರುವ
> ಕೆಲವು ಶ್ಲೋಕಗಳು:
> https://advaitasharada.sringeri.net/.../sarvavedantasiddh...
> ಶಿವನೇ ಗುರುವು, ಗುರುವೇ ಶಿವನು: ಮುಮುಕ್ಷುವು ತಾಳಬೇಕಾದ ಭಾವ ಇದು.
> शिव एव गुरुः साक्षात् गुरुरेव शिवः स्वयम् ।
> उभयोरन्तरं किञ्चिन्न द्रष्टव्यं मुमुक्षुभिः ॥ २५६ ॥
> ಅಧ್ಯಾತ್ಮ ಪಥದಲ್ಲಿ ಸಾಗಲು ಬಂದಿರುವ ಸಾಧಕನನ್ನು ಗುರುಗಳು ಪ್ರಶಂಸಿಸುವುದು:
> 'ನಿನಗೆ ಶಿವ ಪ್ರಸಾದ ದೊರಕಿದೆ. ಆದ್ದರಿಂದಲೆ ಈ ಮಾರ್ಗವನ್ನು ಪ್ರವೇಶ ಮಾಡಿರುವೆ.'
> धन्यः कृतार्थस्त्वमहो विवेकः
> शिवप्रसादस्तव विद्यते महान् ।
> विसृज्य तु प्राकृतलोकमार्गं
> ब्रह्मावगन्तुं यतसे यतस्त्वम् ॥ २७८ ॥
> ಮುಂದೆ ಗುರುಗಳು ಅವನಿಗೆ ಹೇಳುವುದು:
> ಶಿವ ಪ್ರಸಾದದಿಂದಲೇ ಕಾರ್ಯ ಕೈಗೂಡುವುದು. ಅವನ ಪ್ರಸಾದದಿಂದಲೇ ಈ ಮಾರ್ಗಕ್ಕೆ ಬೇಕಾದ
> ಬುದ್ಧಿಯು ಸಿದ್ದವಾಗುವುದು. ಆ ಪ್ರಸಾದದಿಂದಲೇ ಸಾಧನೆಗೆ ಅನುಗುಣವಾದ ಯುಕ್ತಿಯು
> ಹೊಳೆಯುವುದು. ಪರಮೇಶ್ವರನ ಪ್ರಸಾದವಿಲ್ಲದೆ ಮುಕ್ತಿಯು ಸಾಧ್ಯವಿಲ್ಲ:
> शिवप्रसादेन विना न सिद्धिः
> शिवप्रसादेन विना न बुद्धिः ।
> शिवप्रसादेन विना न युक्तिः
> शिवप्रसादेन विना न मुक्तिः ॥ २७९ ॥
> ಶಿವ ಪ್ರಸಾದದಿಂದ ಸರ್ವ ಬಂಧನಗಳಿಂದಲೂ ಮುಕ್ತರಾದವರು ಶುಕ ಮುಂತಾದವರು. ಆ ಶಿವನ ಪ್ರಸಾದವು
> ಅನೇಕ ಜನ್ಮಗಳಲ್ಲಿ ಪ್ರಯತ್ನ ಮಾಡಿ ಹೊಂದಬೇಕಾದ್ದು. ಭಕ್ತಿಯಿಂದ ಮಾತ್ರ ಫಲಕಾರಿಯಾಗುವುದು.
> ಸಂಸಾರದಿಂದ ಮುಕ್ತಿಯನ್ನೂ ಸಹ ಕೊಡಬಲ್ಲದ್ದು.
> यस्य प्रसादेन विमुक्तसङ्गाः
> शुकादयः संसृतिबन्धमुक्ताः ।
> तस्य प्रसादो बहुजन्मलभ्यो
> भक्त्यैकगम्यो भवमुक्तिहेतुः ॥ २८० ॥
> ಶುಕರಹಸ್ಯೋಪನಿಷತ್ - ಇದರಲ್ಲಿ ಶುಕರಿಗೆ ಶಿವನ ಪರ ಬ್ರಹ್ಮೋಪದೇಶ;
> https://sanskritdocuments.org/doc_upanishhat/shuka.html
> ಓಮ್
>
> --
> You received this message because you are subscribed to the Google Groups
> "advaitin" group.
> To unsubscribe from this group and stop receiving emails from it, send an
> email to advaitin+unsubscribe at googlegroups.com.
> To view this discussion on the web visit
> https://groups.google.com/d/msgid/advaitin/CAKk0Te0EUx_yUM3zn%2BmGm8fd6G7aRJpz%2B2j6MGhuoyhnhZVGog%40mail.gmail.com
> <https://groups.google.com/d/msgid/advaitin/CAKk0Te0EUx_yUM3zn%2BmGm8fd6G7aRJpz%2B2j6MGhuoyhnhZVGog%40mail.gmail.com?utm_medium=email&utm_source=footer>
> .
>
More information about the Advaita-l mailing list