[Advaita-l] Your comments on this please
Venkatesh Murthy
vmurthy36 at gmail.com
Wed Jun 30 09:27:52 EDT 2021
Namaste
ಶ್ರೀ ಶಂಕರ ಭಗವತ್ಪಾದರನ್ನು ನಾವು ನಿಜವಾಗಿಯೂ ಸ್ಮರಣೆ ಮಾಡಬೇಕೆಂದರೆ ಅವರು ಬರೆದಿರುವ
ಭಾಷ್ಯಗಳ ಪಾರಾಯಣ ಮಾಡುವ ಮೂಲಕವೇ ಹೊರತು ಅವರ ಬಗ್ಗೆ ಬರೆದಿರುವ ಕಲ್ಪಿತವಾದ ಶಂಕರ
ದಿಗ್ವಿಜಯ ಗ್ರಂಥಗಳನ್ನು ಪಾರಾಯಣ ಮಾಡುವ ಮೂಲಕವಲ್ಲ.
ಎಲ್ಲರೂ ತಪ್ಪದೆ ಕೇಳಿ
ವೇ.ಬ್ರ.ಶ್ರೀ ಸುದರ್ಶನ ಶರ್ಮಾ
In English - Remember Adi Sankara by reading his Bhashyas but not by
reading imaginary stories like Sankara Dig Vijaya. Message from Vidwan Ve
Br Sudarshana Sharma Holenarsipur
--
Regards
-Venkatesh
More information about the Advaita-l mailing list